tag:blogger.com,1999:blog-344485809986241156.post7951310773073887846..comments2022-10-26T02:22:31.574-07:00Comments on ''ಚಂಚಲ ಚಿತ್ತದ ಚಿತ್ರ ವಿಚಿತ್ರ ಚಿತ್ತಾರಗಳು'': ""ನನ್ನ ಕವನ""ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.comBlogger5125tag:blogger.com,1999:blog-344485809986241156.post-85505605310976637032011-12-19T09:55:45.650-08:002011-12-19T09:55:45.650-08:00ತಮಗೆಲ್ಲರಿಗೂ ಧನ್ಯವಾದಗಳು.....:)ತಮಗೆಲ್ಲರಿಗೂ ಧನ್ಯವಾದಗಳು.....:)ಪ್ರದೀಪ್ ಹೆಗಡೆhttps://www.blogger.com/profile/14418246823046803624noreply@blogger.comtag:blogger.com,1999:blog-344485809986241156.post-31368111090480169732011-12-19T02:23:53.385-08:002011-12-19T02:23:53.385-08:00ಚೆಂದದ ಸಾಲುಗಳು ಪ್ರದೀಪ್... ಇದು ನಿಮ್ಮ ಬ್ಲಾಗಿಗೆ ಮೊದಲ ಭ...ಚೆಂದದ ಸಾಲುಗಳು ಪ್ರದೀಪ್... ಇದು ನಿಮ್ಮ ಬ್ಲಾಗಿಗೆ ಮೊದಲ ಭೇಟಿ ಇಷ್ಟವಾಯ್ತು!Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-344485809986241156.post-3146193450387024212011-12-18T09:30:36.636-08:002011-12-18T09:30:36.636-08:00ಚೆನ್ನಾಗಿದೆ ಕವನ :-)ಚೆನ್ನಾಗಿದೆ ಕವನ :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-344485809986241156.post-59650392244349917882011-12-18T05:15:57.965-08:002011-12-18T05:15:57.965-08:00ಪ್ರೀತಿಸಿದ ಪ್ರೀತಿಯೆ ಇಲ್ಲಿ ಕನಸಾಗಿ ಕನವರಿಸಿದೆ.ಒಡಲಾಳದಲ್...ಪ್ರೀತಿಸಿದ ಪ್ರೀತಿಯೆ ಇಲ್ಲಿ ಕನಸಾಗಿ ಕನವರಿಸಿದೆ.ಒಡಲಾಳದಲ್ಲಿನ ತುಮುಲವಂತೂ ಹೇಳ ತೀರದು.ಚಕ್ರವಾಕ ಪಕ್ಷಿಯ ವಿರಹವೇದನೆಯಂತೆ ಪ್ರೀತಿ ದೂರಾಗಿ ಅದರ ನೆರಳು ಕಂಪಿಸುತ್ತಿರುವುದು.ಆದರೆ ಪ್ರೀತಿಯ ಸೋಗಿನಲ್ಲಿ ಪರ ಪುರುಷನ ಅಪ್ಪಿಕೊಂಡ ಸಖಿಯ ಮನಸು ಅತ್ಯಂತ ಸ್ವಾರ್ಥವಾಗಿದೆ.ನಾ ಮಾಡಿದ ತಪ್ಪಾದರೂ ಏನಂತ ನಾನು ಚಿಂತಿಸುತ್ತಿದ್ದೆ..ನಂಗೇನು ಗೊತ್ತಿತ್ತು ನೀನನ್ನ ಬಿಟ್ಟು ಪರಸತಿಯಾಗಲು ಹವಣಿಸುತ್ತಿದ್ದೆ....ಎಂದ ುಆಲಾಪಿಸುತ್ತಿರುವ ಪ್ರೇಮಿಯ ಮನಸ್ಸಂತೂ ಘಾಸಿಗೊಂಡು ವೇದಿಸುತ್ತಿರುವುದು.ಆದರೂ ಈಗಲೂ ಆಸೆ-ಮೋಸದ ಬಲೆಯಲ್ಲಿ ಸಿಲುಕಿಕೊಂಡಿದೆ ನನ್ನೀ ಮನ...ಎನ್ನುವ ಮನದ ಹಂಬಲಿಕೆ ಇಷ್ಟವಾಗುವುದಿಲ್ಲ.ನನ್ನ ಬಿಟ್ಟಾದರೂ ನೀ ಅವನಲ್ಲಿ ಸುಖವಾಗಿರು ಎನ್ನುವ ತ್ಯಾಗದ ಸ್ಪರ್ಷ ಕವಿತೆಯಲ್ಲಿ ಹರಿದಾಡಬೇಕಿತ್ತು ಎಂಬ ಆಶಯ ಮೂಡುವುದು.ಸುಂದರ,ಮನೋಹರ ಕವಿತೆ ಇಷ್ಟವಾಯಿತು.Banavasi Somashekhar.ಬನವಾಸಿ ಮಾತುhttps://www.blogger.com/profile/06453432612376029777noreply@blogger.comtag:blogger.com,1999:blog-344485809986241156.post-8713079820115108802011-12-17T19:16:47.810-08:002011-12-17T19:16:47.810-08:00ಒಳ್ಳೆಯ ಕವನ.
ಚೈತು ಯಾಕಿಷ್ಟು ಹಿಂಡುತೀಯಮ್ಮ? ಪ್ರೀತಿಗೆ ...ಒಳ್ಳೆಯ ಕವನ.

ಚೈತು ಯಾಕಿಷ್ಟು ಹಿಂಡುತೀಯಮ್ಮ? ಪ್ರೀತಿಗೆ ಶರಣಾಗಿ ಬಿಡು.

ನನ್ನ ಬ್ಲಾಗಿಗೆ ಸ್ವಾಗತ:
www.badari-poems.blogspot.com
www.badari-notes.blogspot.comBadarinath Palavallihttps://www.blogger.com/profile/06134535730447920619noreply@blogger.com