tag:blogger.com,1999:blog-3444858099862411562024-02-20T03:25:20.700-08:00''ಚಂಚಲ ಚಿತ್ತದ ಚಿತ್ರ ವಿಚಿತ್ರ ಚಿತ್ತಾರಗಳು''ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.comBlogger51125tag:blogger.com,1999:blog-344485809986241156.post-6646164704745891032013-11-19T05:46:00.001-08:002013-11-19T05:46:57.288-08:00ಅಪರಿಚಿತ ದಾರಿಯಲ್ಲಿ
ನನ್ನವಳನ್ನು
ಹುಡುಕುತ್ತಾ
ಹೊರಟೆ
ಅವಳು
ಬಿಟ್ಟುಹೋದ
ಗುರುತನ್ನು ಹಿಡಿದು...
ಅಯಾಸ ತೀರಿಸಲು
ಅವಳ
ನೆನಪುಗಳ
ತಂಗುದಾಣವಿತ್ತು
ಹಸಿವು ನೀಗಲು
ಅವಳ
ಮುಗುಳ್ನಗುವೇ
ಆಧಾರವಾಗಿತ್ತು...
ಅವಳ ಮುನಿಸು
ದಾರಿಯಲ್ಲಿ
ಅಡ್ಡಿಯಾದರೂ
ಅವಳು ತೋರಿದ್ದ
ಒಲವಿನ ದೀವಿಗೆ
ಪಯಣವನ್ನು
ಸುಗಮವಾಗಿಸಿತ್ತು..
ಮುಂದೆ ನನಗೆ
ಹತಾಷೆ ಕಾದಿತ್ತು
ತಲುಪುವ ಗಮ್ಯ
ಬಹಳ ದೂರವಿತ್ತು
ನಗುವಿನ ಬುತ್ತಿಯೂ
ಖಾಲಿಯಾಗುತ್ತಿತ್ತು
ನೆನಪಿನ ತಂಗುದಾಣವೂ
ಎಲ್ಲೂ ಕಾಣದಂತಾಗಿತ್ತು...
ಕೊನೆಗೂ ನಾನು ಸೋಲಲಿಲ್ಲ
ಮನದಲ್ಲಿ ಚಿಗುರಿದ
ಆಸೆಯ ಕುಡಿ ಬಾಡಲಿಲ್ಲ
ದೂರದಲ್ಲಿ ಅವಳನ್ನು
ಕಂಡಂತೆ ಭಾಸವಾಯಿತು
ನನಗಾದ ಖುಷಿಗೆ
ಮನವು ಕುಣಿಯುತ್ತಿತು....
ನನ್ನನ್ನು ನೋಡಿ
ಆಕೆ ಅಚ್ಚರಿಗೊಂಡಳು
ನನ್ನೆಡೆಗೆ ಓಡಿಬಂದು
ನನ್ನನಪ್ಪಿ ಕಣ್ಣೀರಿಟ್ಟಳು
ತಾನು ಮಾಡಿದ ತಪ್ಪಿಗೆ
ತನ್ನನ್ನೇ ಬೈದುಕೊಂಡಳು
ತಪ್ಪಿಗೆ ಪ್ರಾಯಶ್ಚಿತವಾಗಿ
ನನ್ನೊಡನೆ ಬರಲೊಪ್ಪಿಕೊಂಡಳು...
ಪರಿಚಿತವಾದ ದಾರಿಯಲ್ಲಿ
ನನ್ನವಳ ಕೈ ಹಿಡಿದು
ಹೊಸ ಹೊಸ ಆಸೆಗಳೊಂದಿಗೆ
ಹೊಸ ಹುರುಪಿನಲಿ
ಹರುಷದಿಂದ ಹೊರಟಿರುವೆ
ಹೊಸ ಗುರಿಯೆಡೆಗೆ...ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com3tag:blogger.com,1999:blog-344485809986241156.post-16649736786693695022013-08-27T20:33:00.001-07:002013-08-27T20:33:24.660-07:00ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com0tag:blogger.com,1999:blog-344485809986241156.post-12219816173063460522013-08-25T23:07:00.001-07:002013-08-25T23:18:47.652-07:001)
ಕೈಯಲ್ಲಿತ್ತು ಅಂದು
ಒಡೆದ ಕನಸಿನ
ಕನ್ನಡಿಯ ಒಂದು ಚೂರು..
ನನ್ನಿಂದ ದೂರಾಗಿ
ನೀ ಸೇರಿದಾಗ
ಕಣ್ಣಿಗೆ ಕಾಣದ ದೂರದೂರು...
2)
ನಿನ್ನೆಯಿಂದ
ನನ್ನ ಬಾಳಿನಲ್ಲಿ
ನನ್ನ ಪ್ರೀತಿಯ ಸತ್ತ ಸೂತಕ...
ಮರೆಯಲಾಗದ
ನಿನ್ನ ನೆನಪಲಿ ಮುಳುಗಿ
ಮನಸ್ಸಾಗಿದೆ ಇಂದು ಭಾವುಕ...''
3)
ನನ್ನ ಈ ಮನದ ಆಗಸದಲ್ಲಿ,,
ನಿನ್ನ ಕಹಿ ನೆನಪಿನ ಕಾರ್ಮುಗಿಲು ಕವಿದು..
ಖುಷಿಯ ಕಾಮನಬಿಲ್ಲು ಕಾಣೆಯಾಗಿ,,
ಕಣ್ಣೀರ ಮಳೆಯು ಸುರಿಯುತಿಹುದೆಂದ ಪ್ರದೀಪ....
4)
ಆ ದಿನ ಯಾಕೆ ನೀನಾದೆ ನನ್ನಿಂದ
'ಅಗೋಚರ',
ಅಂದಿನಿಂದ ನನ್ನ ಮನಸಾಗಿದೆ
'ನಿಶಾಚರ',
ಏನೋ ಗೊತ್ತಿಲ್ಲಾ ಕಂಡಿದ್ದೆಲ್ಲಾ ಅನಿಸುತಿದೆ
'ಅಬ್ರಕದಬ್ರ',
ನನ್ನಾಣೆಗೂ ನಿನ್ನ ಪ್ರೀತಿಸುವೆ 'ಇದು ಸತ್ಯ'
ನನ್ನ ಪ್ರೀತಿಯನ್ನು ಕೆಣಕಲು ಯಾರಾದರೂ ಕೇಳಿದರೆ 'ಹೀಗೂ ಉಂಟೇ'..?
'ಕ್ರೈಂಡೈರಿ'ಯಲ್ಲಿ ಅವರ ಕಥಾಯಾಗುತ್ತದೆ
'ಕ್ರೈಂಸ್ಟೋರಿ'
ಹಾಗಂತಾ ನಮ್ಮ ಪ್ರೀತಿನಾ 'ಗಲ್ಲಿ ಗಾಸಿಪ್' ಥರ 'ನೀವು ಹೇಳಿದ್ದು ನಾವು ಕೇಳಿದ್ದು' ಅಂತ
'ಸಿಂಗ್ರಿ ರೌಂಡ್ಸ್' ಗೆ ಬಂದಾಗ ಹೇಳಬಾರದು,
ಇದು ನನ್ನ 'ಕಟ್ಟೆಚ್ಚರ'......
ಆದ್ರೂ ಗೆಳೆಯರೇ ಈ ಪ್ರೀತಿ ಅನ್ನೋದು
'ಜೇಡರ ಬಲೆ' ಅಂದ್ಕೊಂಡಿದ್ದೆ ಆದ್ರೆ ಇದು
'ಚಕ್ರವ್ಯೂಹ' ಅಂತ ಇವತ್ತೇ ಗೊತ್ತಾಗಿದ್ದು....!!!!!!
5)
ದಯವಿಟ್ಟು ಸಾಕು ಮಾಡು ಈ ನಿನ್ನ-ನನ್ನ ಪ್ರಶ್ನೋತ್ತರ...
ನಿನ್ನ ಮುಗ್ಧ ಪ್ರಶ್ನೆಗೆ ನಾನಾಗಿರುವೆ
ಈಗ ನಿರುತ್ತರ...
ನಿನ್ನೀ ಅತಿಯಾದ ಪ್ರೀತಿ, ಕಾಡುತಿದೆ
ನನ್ನ ನಿರಂತರ...
ಆದರೆ ನಮ್ಮಿಬ್ಬರ ನಡುವೆ ಬಂದು ಒಂದು ಮಧ್ಯಂತರ..,
ನಿನ್ನ ಕಳೆದುಕೊಳ್ಳುವ ಭಯದಲ್ಲಿ ನನ್ನ ಮನಸಾಗಿದೆ ತತ್ತರ...
6)
...ಮನಸ್ಸೆಂಬ ಮರುಭೂಮಿಯಲ್ಲಿ ನೀರಿನಂತೆ ಚಿಮ್ಮಿದವಳು ನೀನು...
...ಸುಡುವ ಬಿರುಬಿಸಿಲಲ್ಲೂ ತಂಪಾದ ತಂಗಾಳಿಯಾದವಳು ನೀನು...
...ರಾಗವನ್ನೇ ಮರೆತಿದ್ದ ನನ್ನ ಜೀವನಕ್ಕೆ ನವಪಲ್ಲವಿಯಾದವಳು ನೀನು...
...ಮಂಕಾಗಿದ್ದ ನನ್ನ ಕಲ್ಪನೆಗಳಿಗೆ ಹೊಳಪು ತಂದವಳು ನೀನು...
...ಈ ಕವನದಲ್ಲಿ ಮೂಡಿದ ಪದಗಳಿಗೆ ಸ್ಪೂರ್ತಿಯಾದವಳು ನೀನು...ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com0tag:blogger.com,1999:blog-344485809986241156.post-76531736330758988202013-07-22T01:31:00.001-07:002013-07-22T21:35:19.254-07:00ಚೆಲುವೆ...ಚೆಲುವೆ...
ಈ ನನ್ನೆದೆಯಲ್ಲೊಂದು ಪುಟ್ಟ ಗೂಡು..
ನಿನಗಾಗಿ ಕಟ್ಟಿರುವೆ ಒಮ್ಮೆ ನೋಡು..
ನಿನ್ನ ನೋಟವೇ ಸ್ಪೂರ್ತಿಯಾದ ಈ ಗೂಡಿಗೆ,
ನಿನ್ನ ನೆನಪುಗಳೇ ಇದರ ಅಡಿಪಾಯ..
ನನ್ನುಸಿರಿನಿಂದ ಕಟ್ಟಿದ ಗೋಡೆಗೆ, ನಾನಿರುವವರೆಗೂ ಇಲ್ಲಾ ಯಾವುದೇ ಅಪಾಯ..
ನಿನ್ನ ಕಂಗಳ ಕಾಡಿಗೆಯಾಗಿದೆ ಇದಕೆ ದೃಷ್ಟಿಬೊಟ್ಟು..
ಒಳಗೊಮ್ಮೆಯಾದರೂ ಆಗಮಿಸು ಕನಸಲಿ ಕಾಡುವುದನ್ನು ಬಿಟ್ಟು..
ನೀ ಬರಬಹುದೆಂಬ ಖುಷಿಗೆ ಸುರಿದ ಕಣ್ಣೀರಿಂದಲೇ ನನ್ನೆದೆ ಹಾದಿಯ ತೊಳೆದಿರುವೆ..
ಎಂದಿಗಾದರೂ ಒಮ್ಮೆ ನೀ ಬರುವೆಯೆಂದು ಕಾತುರದಿಂದ ಕಾಯುತಿರುವೆ.....ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com2tag:blogger.com,1999:blog-344485809986241156.post-55699135630765194152013-07-22T01:30:00.001-07:002013-07-22T01:30:43.074-07:00...ಚೆಲುವೆ...
ಈ ನನ್ನೆದೆಯಲ್ಲೊಂದು ಪುಟ್ಟ ಗೂಡು..
ನಿನಗಾಗಿ ಕಟ್ಟಿರುವೆ ಒಮ್ಮೆ ನೋಡು..
ನಿನ್ನ ನೋಟವೇ ಸ್ಪೂರ್ತಿಯಾದ ಈ ಗೂಡಿಗೆ,
ನಿನ್ನ ನೆನಪುಗಳೇ ಇದರ ಅಡಿಪಾಯ..
ನನ್ನುಸಿರಿನಿಂದ ಕಟ್ಟಿದ ಗೋಡೆಗೆ, ನಾನಿರುವವರೆಗೂ ಇಲ್ಲಾ ಯಾವುದೇ ಅಪಾಯ..
ನಿನ್ನ ಕಂಗಳ ಕಾಡಿಗೆಯಾಗಿದೆ ಇದಕೆ ದೃಷ್ಟಿಬೊಟ್ಟು..
ಒಳಗೊಮ್ಮೆಯಾದರೂ ಆಗಮಿಸು ಕನಸಲಿ ಕಾಡುವುದನ್ನು ಬಿಟ್ಟು..
ನೀ ಬರಬಹುದೆಂಬ ಖುಷಿಗೆ ಸುರಿದ ಕಣ್ಣೀರಿಂದಲೇ ನನ್ನೆದೆ ಹಾದಿಯ ತೊಳೆದಿರುವೆ..
ಎಂದಿಗಾದರೂ ಒಮ್ಮೆ ನೀ ಬರುವೆಯೆಂದು ಕಾತುರದಿಂದ ಕಾಯುತಿರುವೆ.....ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com1tag:blogger.com,1999:blog-344485809986241156.post-42034756856212800112013-07-20T03:31:00.000-07:002013-07-20T03:31:03.257-07:00ಚೆಲುವೆ...
ನನ್ನ ಕಣ್ಣೆದುರಿಗೆ ನೀ ಬಂದು
ನಿನ್ನ ಕಣ್ಣಲ್ಲೇ ನನ್ನ ಕದ್ದು
ಪಾಳುಬಿದ್ದ ಮನದೊಳಗೆ ನೆಲೆನಿಂತು
ಎಂದೂ ಕಾಣದ ಸಂತಸವ ತಂದವಳು ನೀನು...
ಈ ಮೊಂಡ ಗಮಾರನ ಸಹಿಸಿ
ಪ್ರೀತಿಪ್ರೇಮದ ಪಾಠ ಕಲಿಸಿ
ನನ್ನ ಮನವು ಅಳುಕಿದಾಗ
ಮಮತೆಯಿಂದ ಸಂತೈಸಿದವಳು ನೀನು...
ಬದುಕಿನ ದಾರಿಯ ಬೆಳಕಾಗಿ
ನನ್ನ ಉಸಿರಿನ ಹಸಿರಾಗಿ
ನಾ ಕಾಣುವ ಕಲ್ಪನೆಗೆ ಪದವಾಗಿ
ನನ್ನ ಸ್ವಪ್ನಲೋಕದ ರಾಣಿಯಾದವಳು ನೀನು...
ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com2tag:blogger.com,1999:blog-344485809986241156.post-28097400722362535252012-11-28T07:53:00.002-08:002012-11-28T07:53:55.470-08:00 "ಹೀಗೇಕೆ ಈ ಜೀವನ"
ಹೀಗೇಕೆ ಈ ನನ್ನ ಜೀವನ..
ಪೂರ್ತಿ ಬರೆಯಲಾಗದ ಅಪೂರ್ಣ ಕವನ..
ಕಣ್ಣೊಳಗೆ ನನಸಾಗದ
ಕನಸುಗಳು ತುಂಬಿವೆ.
ಮನದೊಳಗೆ ಈಡೇರದ
ಆಸೆಗಳೂ ಹಳಸಿವೆ..
ನಾನಂದುಕೊಂಡಂತೆ
ಏನೂ ನೆಡೆಯಲಿಲ್ಲ.
ಆತನ ಲಿಖಿತದಂತೆಯೂ
ಯಾಕೋ ಘಟಿಸಲಿಲ್ಲ..
ಕೈ ಹಿಡಿವ ಮನದನ್ನೆ
ಪರನೊಡನೆ ಹೋದಳು.
ಲೆಖ್ಖಿಸದೇ ಈ ಪ್ರೇಮಿಯ
ಮನದಾಳದ ಅಳಲು..
ಈ ಪಾಪಿಯ ಹೆತ್ತವರು
ದರಿದ್ರವೆಂದು ಜರಿದರೆನ್ನನು.
ಒಡಹುಟ್ಟಿದವರು
ಶತ್ರುವಾಗಿಸಿದರೆನ್ನನು..
ಹೀಗೇಕೆ ಈ ನನ್ನ ಜೀವನ..
ನಾ ತಿಳಿಯದಾದೆ ಅದಕೆ ಕಾರಣ..ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com2tag:blogger.com,1999:blog-344485809986241156.post-44108389712155344182012-11-28T01:30:00.001-08:002012-11-28T01:30:28.196-08:00 "ಹೀಗೇಕೆ ಈ ಜೀವನ"
ಹೀಗೇಕೆ ಈ ನನ್ನ ಜೀವನ..
ಪೂರ್ತಿ ಬರೆಯಲಾಗದ ಅಪೂರ್ಣ ಕವನ..
ಕಣ್ಣೊಳಗೆ ನನಸಾಗದ
ಕನಸುಗಳು ತುಂಬಿವೆ.
ಮನದೊಳಗೆ ಈಡೇರದ
ಆಸೆಗಳೂ ಹಳಸಿವೆ..
ನಾನಂದುಕೊಂಡಂತೆ
ಏನೂ ನೆಡೆಯಲಿಲ್ಲ.
ಆತನ ಲಿಖಿತದಂತೆಯೂ
ಯಾಕೋ ಘಟಿಸಲಿಲ್ಲ..
ಕೈ ಹಿಡಿವ ಮನದನ್ನೆ
ಪರನೊಡನೆ ಹೋದಳು.
ಲೆಖ್ಖಿಸದೇ ಈ ಪ್ರೇಮಿಯ
ಮನದಾಳದ ಅಳಲು..
ಈ ಪಾಪಿಯ ಹೆತ್ತವರು
ದರಿದ್ರವೆಂದು ಜರಿದರೆನ್ನನು.
ಒಡಹುಟ್ಟಿದವರು
ಶತ್ರುವಾಗಿಸಿದರೆನ್ನನು..
ಹೀಗೇಕೆ ಈ ನನ್ನ ಜೀವನ..
ನಾ ತಿಳಿಯದಾದೆ ಅದಕೆ ಕಾರಣ..ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com0tag:blogger.com,1999:blog-344485809986241156.post-49401037012584347292012-08-22T07:24:00.004-07:002012-08-22T07:24:48.631-07:00ಯಾರವಳು..??!!
ಕರಗಳಿಗೆಟುಕದ ಅಂಬರದ ತಾರೆ ಅವಳು..
ಕಣ್ಣಿಗೆ ಕಾಣದ ಸುಂದರ ಮಾಯೆ ಅವಳು..
ಮಾತಲಿ ಬಣ್ಣಿಸಲಾಗದ ಚೆಲುವೆ ಅವಳು..
ಯಾರೂ ದ್ವೇಷಿಸಲಾಗದ ಮುಗ್ಧೆ ಅವಳು..
ಮನಸಲಿ ಪೂಜಿಸುವ ದೇವತೆ ಅವಳು..
ಕನಸನೇ ಕದಿಯುವ ತುಂಟ ಕಳ್ಳಿ ಅವಳು..
ನನ್ನುಸಿರಲಿ ಆವರಿಸಿರುವ ಮಿಂಚು ಅವಳು..
ಕಾರಣ ಇಲ್ಲದೇ ಮೂಡಿದ ಪ್ರೀತಿ ಅವಳು..
ಕವಿಯಾಗುವವರಿಗೆ ಸ್ಪೂರ್ತಿಯ ಚಿಲುಮೆ ಅವಳು..
ಎದೆಯಲ್ಲೂ ಎದುರಲ್ಲೂ ಎಲ್ಲೆಲ್ಲೂ ಕಾಡುವವಳು..
ಯಾರವಳು ಯಾರವಳೂ ಯಾರೋ ಅವಳು..
ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com0tag:blogger.com,1999:blog-344485809986241156.post-52457892113282007892012-08-21T18:20:00.001-07:002012-08-21T18:20:03.313-07:00
ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com0tag:blogger.com,1999:blog-344485809986241156.post-76061256944685840192012-08-20T23:18:00.001-07:002012-08-20T23:20:13.767-07:00***ನನ್ನವಳು***
ಕನಸಲಿ ಕುಣಿದಾಡಿ..
ನನ್ನ ಮೈಮನ ಮರೆಸಿದ ಹೆಣ್ಣು ನೀನು..
ಕೈ ಹಿಡಿದು ಮುದ್ದಾಡಿ..
ಮಡಿಲಲ್ಲಿ ಮಗುವಾಗಿ..
ನಿನ್ನ ಪ್ರೀತಿಯ ಪಸರಿಸಿದ ಹೆಣ್ಣು ನೀನು..
ಬಾಳೆಲ್ಲಾ ಜೊತೆಯಾಗಿ..
ಸಾವಲ್ಲೂ ಸತಿಯಾಗಿ..
ಸಹಬಾಳ್ವೆ ನೆಡೆಸಲು ಬಂದ ಹೆಣ್ಣು ನೀನು..
ಮತ್ತೇಕೆ ಹೀಗೇಕೆ..
ನಡುವಲ್ಲೇ ಕೈಬಿಟ್ಟು..
ನನ್ನಿಂದ ದೂರಾದೆ ನೀನು..
ಗೊತ್ತಿಲ್ಲದ ರುಜಿನವ..
ಸಂತಸದಿ ಸ್ವೀಕರಿಸಿ..
ನನಗೆ ಹೇಳದೇ ವಂಚಿಸಿದ್ದೇಕೆ ನೀನು..
ನೋವಲ್ಲೂ ನಲಿಯುತಾ,,
ನನ್ನನ್ನೂ ನಗಿಸುತಾ..
ಕೊನೆಯಲ್ಲೇಕೆ ನನ್ನ ರೋಧಿಸುವಂತೆ ಮಾಡಿದೆ ನೀನು..
ಎಲ್ಲೇ ಇರು ಹೇಗೆ ಇರು..
ಏಳೇಳು ಜನ್ಮದಲೂ ನಾ ನಿನ್ನವ,,
ಈ ಮಾತನು ಎಂದೂ ಮರೆಯದಿರು ನೀನು..
ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com0tag:blogger.com,1999:blog-344485809986241156.post-39871057212915822762012-06-20T21:48:00.004-07:002012-06-20T21:48:34.076-07:00????**ಹುಡುಕಾಟ????**
ಹುಟ್ಟಿದ ನವಜಾತ ಮಗುವಿಗೆ ಅಮ್ಮನ ಎದೆಹಾಲಿನ ಹುಡುಕಾಟ..
ಚಿಕ್ಕ-ಚಿಕ್ಕ ತುಂಟ ಮಕ್ಕಳಿಗೆ ಸಿಹಿತಿನಿಸುಗಳ ಹುಡುಕಾಟ..
ಶಾಲೆಗೆ ಹೋಗುವ ಮಕ್ಕಳಿಗೆ ಶಾಲೆಗೆ ಹೋಗದೇ ಅಡಗಿಕೊಳ್ಳುವ ಜಾಗದ ಹುಡುಕಾಟ..
ಸ್ವಲ್ಪ ದೊಡ್ಡವರಾದ ಮೇಲೆ ಹೊಸ ಹೊಸ ಕನಸುಗಳ ಹುಡುಕಾಟ..
ಕಾಲೇಜಿಗೆ ಹೋದಾಗ ಶಿಕ್ಷಕರ ಬದಲು ಹೊಸ ಗೆಳೆಯರ ಹುಡುಕಾಟ..
ಪರಿಕ್ಷೆಯ ಸಮಯದಲ್ಲಿ ಓದದೇ ಇದ್ದರೆ ಬೇರೆಯವರು ಬರೆದ ಉತ್ತರಕ್ಕಾಗಿ ಹುಡುಕಾಟ..
ಅರ್ಧಮರ್ಧ ಕಲಿತು ಇಷ್ಟವಿಲ್ಲದ ಮಾಡಲೇಬೇಕಾದ ಕೆಲಸದ ಹುಡುಕಾಟ..
ಇದರ ನಡುವೆ ಕಣ್ಣಿಗೆ ಒಮ್ಮೆ ಕಾಣಿಸಿ ಮನಸಿಗೆ ಕಾಡುವ ಹುಡುಗಿಯ ಹುಡುಕಾಟ..
ಆ ಹುಡುಗಿ ಸಿಕ್ಕರೆ, ಅವಳ ಖುಷಿಗೋಸ್ಕರ ಕೈಯಲ್ಲಿರದ ಕಾಸಿಗಾಗಿ ಹುಡುಕಾಟ..
ಮನೆಯಲ್ಲಿ ಏನಾದರೂ ತೊಂದರೆಯಾದರೆ, ಅದರ ಪರಿಹಾರಕ್ಕಾಗಿ ಹುಡುಕಾಟ..
ಅಪ್ಪಅಮ್ಮನ ಮುಂದೆ ಪ್ರೀತಿಯ ವಿಷ್ಯ ಹೇಳುವಾಗ ಹಲವಾರು ಸುಳ್ಳುಗಳ ಹುಡುಕಾಟ..
ಅಂತು ಇಂತು ಮದುವೆಯಾದಾಗ ಮುಂದಿನ ಜೀವನ ಹೇಗೆ ಎಂಬ ಪ್ರಶ್ನೆಗೆ ಸಮಾಧಾನದ ಹುಡುಕಾಟ..
ಅದನ್ನು ಹುಡುಕುವಷ್ಟರಲ್ಲಿ ಆಯಸ್ಸು ಕಳೆದಾಗ ನಾವು ಮಾಡಿದ್ದೇನೇಂಬುದರ ಹುಡುಕಾಟ..
ಸಾಯುವ ಕಾಲದಲ್ಲಿ ಇಷ್ಟುದಿನ ಯಾರಿಗೂ ಕಾಣಿಸದ ಮೋಕ್ಷಕ್ಕಾಗಿ ಹುಡುಕಾಟ..
ಒಟ್ಟಿನಲ್ಲಿ ಜೀವನ ಪೂರ್ತಿ ಬರೀ ಹುಡುಕಾಟವೇ ಹುಡುಕಾಟ..!!!!
ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com0tag:blogger.com,1999:blog-344485809986241156.post-91958848176605063322012-04-16T21:49:00.004-07:002012-04-16T21:49:51.674-07:00<<<**"ನನ್ನ ಕವನ"**>>>
ಈ ಪಾಪಿ ಮನದ ಪಾಪ ತೊಳೆಯೋಳು,
ನನ್ನ ಮನದರಸಿ ಶಾಪ ಹಿಡಿದ ಕನಸಲ್ ಬರುವವಳು..
ಕಡುಗಪ್ಪು ತುಂಬಿದ ನನ್ನ ಬಾಳಲ್ಲಿ,
ದೀವಟಿಗೆಯ ಹಿಡಿದು ಬೆಳಕ ಚೆಲ್ಲಿದವಳು..
ಹೇಗೆ ಹೊಗಳಲಿ ಅವಳ ಅಂದ-ಚೆಂದವಾ.?
ಅವಳೆದುರು ನಾ ಹೇಗೆ ಹೇಳಲಿ ನನ್ನೀ ಒಲವಾ.?
ಅವಳೋಬ್ಬ ಶ್ರೀಮಂತ ಮನೆಯ ಸಿರಿ,
ನಾನು ಬಡವರ ಮನೆಯ ಭಿಕಾರಿ..
ಆದರೆ ಪ್ರೀತಿಗಿಲ್ಲ ಈ ಬಡತನ ಸಿರಿತನ,
ಅದಕ್ಕಾಗಿ ಶುರು ಮಾಡಿದೆ ಅವಳೊಡನೆ ಗೆಳೆತನ..
ಆದರದನ್ನು ಒಪ್ಪಲಿಲ್ಲ ನಮ್ಮಿಬ್ಬರ ಮನೆತನ,
ಸುಳ್ಳು ಕಥೆಯ ಹೇಳಿ ಬೆಳೆಸಿದರು ನಮ್ಮ ನಡುವೆ ಹಗೆತನ..
ನಂತರ ಅವಳ ಮರೆಯಲು ಬಹಳ ದುಃಖಿಸಿತ್ತು ನನ್ನೀ ಮನ,
ಮತ್ತೆ ಎಂದೆಂದೂ ಆಗಲೇ ಇಲ್ಲ ನನ್ನ ಬಾಳಲ್ಲಿ ಅವಳಾಗಮನ..
ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com0tag:blogger.com,1999:blog-344485809986241156.post-75443202659781406802012-04-06T05:08:00.001-07:002012-04-06T05:08:20.622-07:00ಈ ಲೈಫಲ್ಲೇನೂ ಇಲ್ಲಾ
ನಾನೊಬ್ಬ ಚೆಲುವೆಯ ನೋಡಿದೆ..
ಅವಳೂ ನನ್ನ ನೋಡಿದಾಗ ನಾನಲ್ಲೇ ಬಿದ್ದೆ..
ಕೆಲದಿನದಲ್ಲಿ ಅವಳ ಮನವ ನಾ ಗೆದ್ದೆ..
ಆದರೆ, ನನ್ನ ಮನದಲ್ಲೇ ಬಹುದಿನದಿಂದ ನಾ ಯೋಚಿಸುತ್ತಿದ್ದೆ,
ಈ ಲೈಫಲ್ಲೇನೂ ಇಲ್ಲಾ ಬರೀ ಅನ್ನ-ಸಾರು ರಾಗಿಮುದ್ದೆ...!
ಅವಳೂ ಕೂಡ ತನ್ನ ಮನೆಯವರ ಒಪ್ಪಿಸಿದಳು..
ನಾನು ನನ್ನ ಮನೆಯಲ್ಲಿ ಹೇಳಿಕೊಂಡೆ ನನ್ನ ಮನದ ಅಳಳು..
ಅಂತೂ ಇಂತೂ ನಮ್ಮವರು ಒಪ್ಪಿಕೊಂಡುಹೊರಟರು ಅವಳ ನೋಡಲು..
ನನ್ನಲ್ಲಾಗ ಒಂದುಕ್ಷಣ ಮೂಡಿತು ಕವನದ ಒಂದು ಸೊಲ್ಲು..
ಅದೇ ಈ ಲೈಫಲ್ಲೇನೂ ಇಲ್ಲಾ ಬರೀ ಕಷ್ಟ-ದುಃಖವೆಂಬ ಕಲ್ಲು-ಮುಳ್ಳು...!!
ಹಾಗೂ ಹೀಗೂ ನಮ್ಮ ಮದುವೆ ಆಯಿತು..
ಒಂದೇ ವರ್ಷಕ್ಕೇ ಮಗುವೂ ಆಗಿಹೋಯಿತು..
ಜೀವನದ ಬೆಲೆ ಆಗ ನನಗೆ ಗೊತ್ತಾಗಿತ್ತು..
ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು..
ನನಗೀಗ ಒಂದು ಸಾಲು ನೆನಪಾಯಿತು..
"ಈ ಲೈಫಲ್ಲೇನೂ ಇಲ್ಲಾ ಸಮಸ್ಯೆಯೇ ಮುಗಿಯೊಲ್ಲಾ ಬಂದರೂ ನನ್ನ ಸಾವಿನ ಹೊತ್ತು...!!!
ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com0tag:blogger.com,1999:blog-344485809986241156.post-7491741890697913092012-03-06T09:00:00.003-08:002012-03-06T09:00:39.084-08:00<<<..""ನನ್ನ ಕವನ""..>>>
ಮನಸ್ಸಿಲ್ಲದ ಮನಸ್ಸಿನಿಂದ ಕನಸ ಕಾಣುವುದ್ಯಾಕೋ..?
ನನಸಾಗದ ಕನಸ ಕಂಡು ಮನಸ ನೋಯಿಸುವುದ್ಯಾಕೋ..?
ನಯ ವಿನಯ ತೋರುತಾ ನಯವಂಚನೆ ಮಾಡುವುದ್ಯಾಕೋ.?
ನಯನದ ಕಣಿವೆಯಂಚಿನಲ್ಲಿ ಜಲಧಾರೆ ಹರಿಸುವುದ್ಯಾಕೋ.?
ಮನ-ಮನೆ ಮುರಿಯುವ ಮಾತನಾಡುವುದ್ಯಾಕೋ.?
ತಪ್ಪಾಗಿದ್ದರೂ ತಪ್ಪನ್ನು ಸವಿಮಾತಿಂದ ಮರೆ ಮಾಚುವುದ್ಯಾಕೋ.?
ಹೇಳದೇ ಕೇಳದೇ ಎದೆಯಲಿ ಪ್ರೀತಿ ಮೂಡುವುದ್ಯಾಕೋ.?
ಕಾರಣ ನೀಡದೇ ಮೋಸವ ಮಾಡಿ ಮರೆಯಾಗುವುದ್ಯಾಕೋ.?
ಮಡದಿಯಿಲ್ಲದ ಮನೆ ಮಸಣವಾಗುವುದ್ಯಾಕೋ.?
ಮಸಣದಲ್ಲೂ ಕೂಡ ಈ ಮನ ಅವಳ ನೆನೆಯುವುದ್ಯಾಕೋ.?
ಮನ ಮರುಭೂಮಿಯಾದರೂ ಪ್ರೇಮಕುಸುಮ ಚಿಗುರುವುದ್ಯಾಕೋ.?
ಪದೇ ಪದೇ ಅವಳ ನೆನಪ ಸಿಂಚನ ಚಿಮ್ಮುವುದ್ಯಾಕೋ.?
ಇಷ್ಟೋಂದು ಪ್ರಶ್ನೆ ಈ ದಿನ ನನ್ನಲ್ಲಿ ಮೂಡಿದ್ದು ಯಾಕೋ.?
ಕವನದ ಪಯಣಕೆ ಅಪರಿಚಿತಳೊಬ್ಬಳು ಸ್ಪೂರ್ತಿಯಾಗುವುದ್ಯಾಕೋ..?
ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com3tag:blogger.com,1999:blog-344485809986241156.post-56061330514655946482012-01-16T03:29:00.000-08:002012-01-16T03:29:36.211-08:00("ಗಾಳಿಪಟ" ಚಿತ್ರದ "ಕವಿತೆ.. ಕವಿತೆ.." ಹಾಡಿನ ಧಾಟಿಯಲ್ಲಿ ನನ್ನ ಪ್ರಯತ್ನ...) ಒಲವೇ ಒಲವೇ ನೀನ್ಯಾಕೆ ನಗುತಿರುವೆ ಒಲವೇ.. ನಿನ್ನ ನಗುವು ನನ್ಯಾಕೆ ಸೆಳೆದಿಹುದು ಚೆಲುವೆ.. ನನ್ನುಸಿರಾ ಉಸಿರಲ್ಲಿ ನಿನ್ನೆಸರ ಕುಣಿತ.. ಓ ಚೆಲುವೆ ನೀನನ್ನ ಜೀವನದಾ ಮಿಡಿತ.. ಒಲವೇ ಒಲವೇ ನೀನ್ಯಾಕೆ ನಗುತಿರುವೆ ಒಲವೇ.. ನಿನ್ನ ನಗುವು ನನ್ಯಾಕೆ ಸೆಳೆದಿಹುದು ಚೆಲುವೆ.. (೧) ನಿನ್ನಾ ನಯನ ಹೀಗ್ಯಾಕೆ ಕಾಡುವುದು ನನ್ನ.. ಎದೆಯ ಒಳಗೆ ಈ ನಿನ್ನ ಪ್ರೀತಿಯದು ಜನನ.. ಚಿಮ್ಮುತಿದೆ ಈ ನನ್ನ ಎದೆಯೊಳಗೆ ಆಸೆ.. ಓ ಗೆಳತಿ ನೀನೀಡು ವರಕೊಡುವ ಭಾಷೆ.. ನಿನ್ನಾ ನಯನ ಹೀಗ್ಯಾಕೆ ಕಾಡುವುದು ನನ್ನ.. ಎದೆಯ ಒಳಗೆ ಈ ನಿನ್ನ ಪ್ರೀತಿಯದು ಜನನ.. (೨) ನೀನೇ ನನ್ನ ಈ ಪ್ರೀತಿ ಕವನದಲಿ ಚರಣ.. ನೀನೇ ಬರದೇ ಈ ನನ್ನ ಕನಸುಗಳು ಮರಣ.. ನನ್ನೊಲವೇ ಈಗ್ಯಾಕೆ ನೀನಾದೆ ದೂರ.. ಏಕಾಂತ ಮನವನ್ನು ಮಾಡಿಹುದು ಭಾರ.. ನೀನೇ ನನ್ನ ಈ ಪ್ರೀತಿ ಕವನದಲಿ ಚರಣ.. ನೀನೇ ಬರದೇ ಈ ನನ್ನ ಕನಸುಗಳು ಮರಣ.. (೩)
ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com0tag:blogger.com,1999:blog-344485809986241156.post-25405954674969587172012-01-07T08:27:00.000-08:002012-01-07T08:27:37.023-08:00""ಕವಿ ಕಲ್ಪನೆ""
ನಮಸ್ಕಾರ ಸ್ನೇಹಿತರೇ....
ನಂಗಿವತ್ತು ಒಂದ್ಮಾತು ನಿಜ
ಅನ್ನಿಸ್ತಾ ಇದೆ.
ಈ ಕವಿಗಳಿರ್ತಾರಲ್ಲಾ ಕವಿಗಳು,
ಇವ್ರಿಗೆ ನಮ್ಮ
ಅಂದ್ರೆ ಮನುಷ್ಯರ
ಮನಸು & ಹಾರ್ಟ್ ಅಂತ ಏನ್ ಕರಿತೀವಿ
ನೋಡಿ, ಈ
ಎರಡು ಅಂಗಗಳು
ಒಂಥರಾ "ಸರಿಯಾಗಿ ಕಲಸಿ ಹದ ಮಾಡಿಟ್ಟ
ಗೋಧಿ ಹಿಟ್ಟು
ಇದ್ದ ಹಾಗೆನೆ..
ಯಾಕಂತೀರಾ.? ಕೆಳಗಡೆ ಬನ್ನಿ,
ನೀವೇ ಥಿಂಕಿಸಿ ಗೋಧಿ
ಹಿಟ್ಟನ್ನು ಹದಮಾಡಿ
ರೆಡಿಯಾಗಿಟ್ಟರೆ,
ಚಪಾತಿ ಮಾಡಬಹುದು,
೧/೨ ಇಂಚು ದಪ್ಪಗಿರೋ ರೊಟ್ಟಿ
ಮಾಡಬಹುದು,
ಪೂರಿ ಮಾಡಬಹುದು,
ಯಾವ್ದೂ ಬೇಡಾಂದ್ರೆ ಇನ್ನೊಂದ್ಸ್ವಲ್ಪ
ನೀರು ಮಿಕ್ಸ್
ಮಾಡಿ "ಗೋಧಿ ತೆಳ್ಳಾವು"(ಬಹುಷಃ ನೀರುದೋಸೆ
ಅಂತಾರೆ) ಮಾಡಿ
ತಿನ್ನಬಹುದು,
ಅದೂ ಬೇಡಾಂದ್ರೆ, ನಿಮಗೆ
ಮಾಡಲು ಆಸಕ್ತಿ
ಹಾಗು ಸಮಯ
ಇವೆರಡೂ ಇದ್ದ್ದರೆ,
ಬಗೆ ಬಗೆಯ
ಕುರುಕಲು ತಿನಿಸನ್ನು
ಮಾಡಬಹುದು, ಮಾಡುತ್ತ್ತಾರೆ,
ಹಾಗೆ ಈ ಮನಸು
& ಹಾರ್ಟನ್ನೂ ಸಹ ನಮಗೆ ಃಏಗೆ ಬೇಕೊ
ಹಾಗೆ ಬದಲಾಯಿಸುತ್ತೇವೆ,
ಬದಲಾಯಿಸುತ್ತಿದ್ದೇವೆ..
ಉದಾ:> ಒಬ್ಬ ಮರುಭೂಮಿಯಾಗಿಸುತ್ತಾನೆ,
ಇನ್ನೊಬ್ಬ ಆಕಾಶ ತೋರಿಸುತ್ತಾನೆ,
ಮತ್ತೊಬ್ಬ ಬಾವಿ ಅಗೆಯುತ್ತಾನೆ,
ಮಗದೊಬ್ಬ ಸರೋವರ ಅಂತಾ
ಹೆಳ್ತಾನೆ,
ಇನ್ನೂ ಕೆಲವರು "ಕಾಲಿಡಬ್ಬಾ"
ಅಂತಾರೆ,
ಚಂಚಲ ಚಿತ್ತ ಅಂತಾರೆ,
ತಾವು ಪ್ರೀತಿಸಿದವರಿಗೆ ಹೋಲಿಸುತ್ತ್ತಾರೆ,
ಮತ್ತೊಂದಿಷ್ಟು ಜನರಿದ್ದಾರೆ,
ಅವರು ತಮ್ಮಾಸೆ ಈಡೇರಲಿಲ್ಲಾಂತ ಹರ್ಟಿಗೆ
ಮುಳ್ಳಿನ ತಂತಿಯನ್ನು
ಬಿಗಿಯಾಗಿ ಕಟ್ಟುತ್ತಾರೆ,
ಪಾಪ ಆ ಹಾರ್ಟು
"ಅಯ್ಯೋ ನನ್ನ ಬಿಟ್ಟಾಕ್ರೋ" ಅಂತಾ ಬೊಬ್ಬಿಟ್ಟರೂ
ಯಾರೂ ಕೇಳೋರಿಲ್ಲಾ.
ಇನ್ನು ಈ ಮನಸ್ಸು.
ಈ ಮನಸು ಅನ್ನೋದು
ಏಣು ಅಂತಾ
ಇನ್ನುವರೇಗೂ ಯಾರಿಗೂ ತಿಳಿಯಲಿಲ್ಲಾ.
ಆಂಗ್ಲ ಶಬ್ಧಕೋಶದಲ್ಲೂ ಈ
ಪದಕ್ಕೆ ಅರ್ಥವಿಲ್ಲವೆಂದು
ನನ್ನ ಗೆಳೇಯನೊಬ್ಬ
ಹೇಳಿದ ನೆನಪು.
ಹಾಗದ್ರೆ, ಈ ಮನಸು ಅಂದ್ರೆ ಏನು,?
ಇದು ಒಂದು ಮಾನವನ
ಅಂಗ ನಾ.?
ಅಥವಾ ಈ
ಹಾರ್ಟ್, ಹೃದಯ
ಅಂತಾರಲ್ಲಾ ಅದರ
ಪರ್ಯಾಯ ಪದನಾ.?
ನೀವೇ ಹೇಳಿ....:)
ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com0tag:blogger.com,1999:blog-344485809986241156.post-23030245520998108862012-01-05T21:24:00.001-08:002012-01-05T21:24:54.678-08:00""ಜೋಪಡಿಯ ಬದುಕು""
ಸುಕ್ಕುಗೆಟ್ಟ ತಲೆಗೂದಲು..
ಪಾತಾಳಕ್ಕಿಳಿದ ಕಂಗಳು..
ನೀರು ಕಾಣದ ಮರಗೆಟ್ಟಿರುವ ಶರೀರ..
ಐಶರಾಮಿ ಬಾಳ್ವೆಯ ಕನಸಿನಲ್ಲಿರುವ ಮನಗಳು..
ಮಳೆಯಿರಲಿ ಚಳಿಯಿರಲಿ, ಸುಡುವ ಬಿಸಿಲಿರಲಿ,
ನೋವಲ್ಲಿ ನಲಿವು ಕಾಣುವ ಇವರು ಜೋಪಡಿಗರು..(೧)
ಅನರಕ್ಷತೆಯ ಭವ್ಯ ನೆಂಟಸ್ತಿಕೆ
ಶುದ್ದ ವ್ಯವಹಾರದ ಮಾತುಗಾರಿಕೆ..
ಎಲ್ಲರೂ ನಮ್ಮವರೆಂದು ಮೋಸ ಹೋಗಿ,
ನಂತರ ಬದುಕಲಿ ಗೋಳಾಡುವರು
ಮಳೆಯಿರಲಿ, ಚಳಿಯಿರಲಿ, ಸುಡುವ ಬಿಸಿಲಿರಲಿ,,
ಶ್ರಮದಿಂದ ದುಡೀವ ಇವರು ಜೋಪಡಿಗರು.. (೨)
ಕೇವಲ ಮಾನ ಮುಚ್ಚಲಷ್ಟೇ ವಸ್ತ್ರವ ತೊಟ್ಟು,,
ನಾಳೆ ಬಗ್ಗೆ ಚಿಂತಿಸದೇ ಈದಿನದಲ್ಲಿ ಖುಷಿಯ ಕಂಡು,,
ಪಡೆದ ಕಾಸಿಗೆ ತಕ್ಕ ಕೆಲಸ ಮಾಡುವ ಕೂಲಿಗಳಿವರು..
ಕೆಟ್ಟ ಚಟಕ್ಕೆ ಬಲಿಯಾಗಿ ಅರೆಹೊಟ್ಟೆ ತಿಂದು ದುಃಖಿಸುವರು.,
ಮಳೆಯಿರಲಿ, ಚಳಿಯಿರಲಿ, ಸುಡುವ ಬಿಸಿಲಿರಲಿ,,
ಜೋಪಡಿಯಲ್ಲೇ ಬದುಕು ಮುಗಿಸುವ ಇವರು ಜೋಪಡಿಗರು... (೩)
ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com0tag:blogger.com,1999:blog-344485809986241156.post-14752140231086231072012-01-05T03:35:00.000-08:002012-01-05T03:35:41.600-08:00""ಒಂದರಿಂದ ಒಂದರವರೆಗೆ""
ಹೊಸ ಪ್ರಯತ್ನ... ಫಲ ನೀಡಿ ಆಶಿರ್ವದಿಸಿ...
""ಒಂದರಿಂದ ಒಂದರವರೆಗೆ""
ಒಂದೆರಡು ಸಲದ ಭೇಟಿ,
ಮೂರ್ನಾಲ್ಕು ಸಲ ಮಾಡಿದ ದೂರವಣಿ ಕರೆ,
ಐದಾರು ಮಾತುಗಳಲ್ಲೇ ಅವಳಲ್ಲಿ ಸ್ನೇಹವಾಯಿತು.
ಏಳಂಟು ದಿನದಲ್ಲಿ ಆ ಸ್ನೇಹ ಪ್ರೇಮಕ್ಕೆ ವಾಲಿತು.
೯-೧೦ ಜನರಿದ್ದ ಅವಳ ಮನೆಯಲ್ಲಿ ಒಪ್ಪಿಸಿ,
೧೧-೧೨ ದಿನಗಳ ಕಾಲ ತಿಕ್ಕಾಡಿ ಕಿತ್ತಾಡಿ ನಮ್ಮನೆಯವರನೆಲ್ಲಾ ಒಪ್ಪಿಸಿದೆ.
೧೩ನೇ ದಿನ ನೀನನಗೆ ಜೋಡಿಯಲ್ಲವೆಂದು ಅವಳಂದಾಗ,
ನನಗಾಗ ನಿಂತಲ್ಲೇ ನನ್ನದೇ ೧೪ನೇ ದಿನದ (ವೈಕುಂಟ)ಸಮಾರಾಧನೆಯಾದಂತೆ ಭಾಸವಾಯಿತು.
೧೫ನೇ ದಿನ ಅವಳನ್ನು ವಿಚಾರಿಸಲು ನನ್ನ ೧೬-೧೭ ಮಂದಿ ಸ್ನೇಹಿತರು ಮುಂದಾದಾಗ,
ಅವಳಿಗಿನ್ನು ೧೮ರ ಬಾಲ್ಯಬುದ್ಧಿಯೆಂದು ಅವರನ್ನು ಸಮಾಧಾನಿಸಿದೆ.
೧೯ನೇ ದಿನ ಮನದ ಕಾಟ ತಾಳಲಾರದೇ ಅವಳ ಹುಡುಕುತಾ ಹೊರಟಾಗ,
೨೦-೨೧ ಐಶರಾಮಿ ಕಾರು ನಿಂತಿರುವುದನ್ನು ಕಂಡು,
೨೨-೨೩ ದಿನಗಳವರೆಗೂ ಕೇವಲ ಹಣಕ್ಕಾಗಿ ಪ್ರೀತಿಯೇ ಎಂದು ಯೋಚಿಸುತ್ತಿದ್ದೆ,
೨೪ನೇ ದಿನಾಂಕದಂದು ಅವಳ ಮದುವೆಯೆಂದು ಗೊತ್ತಾದಾಗ,
ನನ್ನ್ನೆದೆಯ ಕೋಣೆಯಲ್ಲಿ ನನ್ನೀ ಮನ ೨೫ ಸಲ ಕಣ್ಣೀರಿಟ್ಟಿತ್ತು.
೨೬-೨೭ ಈ ಎರಡು ದಿನ ಅವಳ ಬಗ್ಗೆ ಚಿಂತಿಸಿ,
೨೮ನೇ ದಿನ ಅವಳನ್ನು ಸಂಪೂರ್ಣವಾಗಿ ಮರೆಯಲು ಪ್ರಯತ್ನಿಸಿ,
೨೯ರಂದು ನಾ ದೂರದ ಊರಿಗೆ ತೆರಳಿದಾಗ,
೩೦-೩೧ ಜನರಿದ್ದ ಆ ಬಸ್ಸಿನಲ್ಲಿ ಮತ್ತೊಮ್ಮೆ ನನ್ನ ಮನವ ಕದಿಯಲು ಹವಣಿಸುತ್ತಿತ್ತು,
ರೂಪಸಿಯೊಬ್ಬಳ 'ಒಂದು' ಜೋಡಿ ನಯನಗಳು..........
ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com1tag:blogger.com,1999:blog-344485809986241156.post-74618504632370551202012-01-04T03:57:00.001-08:002012-01-04T03:57:42.315-08:00'ವದನ ವರ್ಣನೆ'
ನಿನ್ನೀ ಸುಂದರ ನಗುವ ನೋಡಲು ಬಲುಚೆಂದ..
ಈ ನಣುಪಾದ ರೇಶಿಮೆ ಕೆನ್ನೆ ಇನ್ನೂ ಅಂದ..
ಹಾರಾಡುವ ಆ ನಿನ್ನ ಮುಂಗುರುಳು ಅತೀ ಸುಂದರ..
ಈ ಸೌಂದರ್ಯ ರಾಶಿಯ ನೋಡಿ ನಾಚಿದ ಆ ಚಂದಿರ..
ಕೆಂದಾವರೆಯ ಎಸಳಿನಂತಿರುವ ಆ ಅಧರ..
ನೋಡಿ ಮೂಡಿದವು ಆಸೆಗಳು ಥರ ಥರ..
ನಿನ್ನ ಕಂಗಳು ಯಾರಿಗಾದರೂ ಮಾಡುವುದು ಮೋಡಿ..
ನಾ ಸ್ತಬ್ದನಾಗಿದ್ದೆ ಆ ಜೋಡಿ ತಾರೆಗಳ ನೋಡಿ..
ಶ್ವೇತವಜ್ರಗಳಂತಿರುವ ಆ ನಿನ್ನ ದಂತಪಂಕ್ತಿ..
ಎಷ್ಟೇ ಹೊಗಳಿದರೂ ಆಗದು ಅತೀಶಯೋಕ್ತಿ..
'ವದನ ವರ್ಣನೆ'ಗೇ ಇಷ್ಟು ಪದಗಳು ಕಾಲಿಯಾಗಿರುವಾಗ,,
ನಿನ್ನ ಪೂರ್ತಿಯಾಗಿ ವರ್ಣಿಸಲು ಎಲ್ಲಿ ಹುಡುಕಲಿ ಪದಗಳ ನಾನೀಗ..?
ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com0tag:blogger.com,1999:blog-344485809986241156.post-49741384041325254192012-01-03T03:37:00.000-08:002012-01-03T03:37:16.697-08:00""..ಸಪ್ತಫಲ..""
ಬೇಸಿಗೆಯಲ್ಲಿ ಬೆಳೆಯುವುದು ಮಾವು...
ದನಗಳಿಗೆ ಬೇಕಾಗಿರುವುದು ಮೇವು...
ತಿನ್ನಲು ಬಲುರುಚಿ ಸಿಹಿಯಾದ ಈ ಹಲಸು...
ಮೈಮೇಲೆ ಬಿದ್ದರೆ ನನಸಾಗುವುದು ನರಕದ ಕನಸು...
ಆರೋಗ್ಯಕ್ಕೆ ಉತ್ತಮ ಈ ದಾಳಿಂಬೆ...
ಪ್ರತಿಕ್ಷಣ ಬಣ್ಣ ಬದಲಾಯಿಸುವುದು ಗೋಸುಂಬೆ...
ಮಿತಿಮೀರಿ ತಿಂದರೆ ಬೀಜವುಳ್ಳ ಸೀಬೆ..
ಹೊಟ್ಟೆಯಲ್ಲಿ ನಾಟ್ಯವಾಡುವುದು ನೋವೆಂಬ ಗೂಬೆ..
ನೋಡಲು ಬಲು ಸುಂದರ ಈ ದ್ರಾಕ್ಷಿ...
ನರಿ ಸುಳ್ಳೆಂದಾಗ ಯಾರೂ ಇರಲಿಲ್ಲಾ ಸಾಕ್ಷಿ...
ಎಷ್ಟೇ ಕೊಳೆತಿದ್ದರೂ ಚೆನ್ನ ಈ ರಸ ಬಾಳೆಹಣ್ಣು..
ಬೇಗ ಹಣ್ಣಾಗಿಸಲು ಅದಕ್ಕೆ ಮಾಡುತ್ತಾರೆ ಸೂಜಿಯಿಂದ ಹುಣ್ಣು..
ಕಷ್ಟಪಟ್ಟಾದರೂ ಒಮ್ಮೆ ತಿನ್ನಬೇಕು ಜಂಬೆ...
ಯಾವನಿಗೊತ್ತು ಸಿಕ್ಕರೂ ಸಿಗಬಹುದು ದೇವಲೋಕದ ರಂಬೆ..
ಇದು ನನ್ನ ಪ್ರಯೋಗದ ಹೊಸ ಅಲಾಪನ..
ದಯಮಾಡಿ ಒಪ್ಪಿ ಸಪ್ತಫಲಗಳ ಈ ಕವನ...
ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com0tag:blogger.com,1999:blog-344485809986241156.post-35505819371608680892011-12-31T03:50:00.001-08:002011-12-31T03:50:33.098-08:00ಓ ಮನಸೇ .....
ಓ ಮನಸೇ ಓ ಮನಸೇ ಹೀಗೇಕೆ ಕಾಡುವೆಯೇ..?
ಓ ಕನಸೇ ಓ ಕನಸೇ ನನ್ಯಾಕೆ ಕೊಲ್ಲುವೆಯೇ..?
ನೀನು ದೂರ ಹೊದ ಮೇಲೆ,
ಹೇಗೆ ಅಂತ ಇರಲಿ ನಾನು.?
ನೀನೇ ಹೇಳು ಓ ನನ್ನ ಪ್ರಾಣವೇ... (೧)
ಓ ಗಿಣಿಯೇ ಓ ಗಿಣಿಯೇ ನೀನ್ಯಾಕೆ ಮರೆಯಾದೆ..?
ನಾ ನಿನಗೆ ನಾ ನಿನಗೆ ಈಗ್ಯಾಕೆ ಹೊರೆಯಾದೆ..?
ನಿನ್ನ ಮುದ್ದು ಪ್ರೀತಿ ನಂಬಿ,
ನಾನು ಇಂದು ಮೋಸ ಹೋದೆ.?
ಹೀಗೇಕಾಯ್ತು ಹೇಳೆ ಓ ಪ್ರಾಣವೇ....? (೨)
ಓ ಬೆಡಗಿ ಓ ಬೆಡಗಿ ಎಲ್ಲಿರುವೇ ನನ್ನ ನೀಮರೆತು..?
ಬಾ ನೋಡು ನಾನಿನಗೆ ಕೇಳಿಸುವೆ ನನ್ನ ಎದೆಮಾತು...
ನೀನು ಎಲ್ಲೇ ಹೇಗೆ ಇದ್ರೂ,
ನಾನು ನಿನ್ನ ಪ್ರೀತಿ ದಾಸ..
ಇದೇ ಸತ್ಯ ಕೇಳೆ ಓ ಪ್ರಾಣವೇ.....(೩)
ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com1tag:blogger.com,1999:blog-344485809986241156.post-63439256098972595612011-12-29T09:49:00.000-08:002011-12-29T09:49:32.104-08:00ಕನ್ನಡ "ಸಿದ್ಲಿಂಗು" ಚಿತ್ರದ ""ಚಂಬೋ ಚಂಬು" ಧಾಟಿಯಲ್ಲಿ ನನ್ನೀ ಪ್ರಯತ್ನ
"ನೋಡಿ ನಾವೇ ನಮ್ ಸ್ವಂತ ಬುದ್ಧಿ ಉಪಯೋಗ್ಸಿ ಒಂದು ಕವನ ಬರೆದರೆ, ನಮ್ಗೂ ಬರೆಯೋಕೆ
ಬರುತ್ತೆ ಅಂತಾ ಗೊತ್ತಾಗುತ್ತೆ, ಇನ್ನೂ ಬರಿಬೇಕು ಅನ್ನೋ ಆಸೆ ಹುಟ್ಟತ್ತೆ..
ಅಬ್ಬಬ್ಬಾಂದ್ರೆ ಏನ್ರೀ ಒಂದಿಷ್ಟು ಲೈಕ್ ಕಮ್ಮಿ ಬೀಳುತ್ತೆ, ಯಾರಾದ್ರೂ ತಿಳ್ದೋರು ತಪ್ಪನ್ನ ತಿದ್ಕೊಳೋಕೆ ಹೇಳ್ತಾರೆ...."
ಶಂಭೋ ಶಂಭು ಕೇಳೋ ಶಂಭು...
ಇದ್ದಿದ್ದಿದ್ದಂಗೆ ಬರೆದ್ದಾಕು ಇಷ್ಟ ಆದ್ರೆ ಓದ್ತಾರೆ..
ಶಂಭೋ ಶಂಭು ಕೇಳೋ ಶಂಭು...
ದೊಡ್ಡ ಕವಿಯಾಗು ಅಂತ ನಾ ಅಂದೆನಲ್ಲಾ..
ಬೇರೆಯವರ ಕವಿತೆ ಕದ್ದೆಯಲ್ಲಾ..
ನೀ ಮಾಡಿದ್ದು ನಿನಗೇ ಸರಿಯಲ್ಲಾ...
ಶಂಭೋ ಶಂಭು ಕೇಳೋ ಶಂಭು...
ನಂಗೂ ಬರ್ಯೋಕೆ ಬರುತ್ತೆ ಅಂತಾ ತೋರ್ಸೊದಿಕ್ಕೆ...")
ನಮ್ಮ ಕವನ ಪೋಸ್ಟು ಆದರೆ ಬರೋದೆಲ್ಲಾ ಮಾರ್ಕು..
ಹೆಚ್ಚಾದರೆ ಹೊಡಿರಿ ಬುಡಕ್ಕೆ..
ಸರಿಯಾದರೆ ತಟ್ಟಿರಿ ಭುಜಕ್ಕೆ...
ಮಾತ್ರೆಯಿಲ್ಲದ ಕವನಾ ಸರಿಯಿಲ್ಲಾ.....
ಶಂಭೋ ಶಂಭು ಕೇಳೋ ಶಂಭು...
ಮತಿಯಿಲ್ಲದೇ ಯಾರಾದರೂ ಕಾಪಿ ಹೊಡೆಯಬೇಡಿ...
ಧಮ್ಮಿದ್ದರೆ ಬರೀರಿ ಸ್ವಂತದ್ದು..
ಇಲ್ಲಾಂದ್ರೆ ಸುಮ್ನಿರಿ ನೀವೆಂದೂ...
ಕದ್ದ ಕವನಾ ಎಂದೂ ನಿಮದಲ್ಲಾ......
ಶಂಭೋ ಶಂಭು ಕೇಳೋ ಶಂಭು...
ಬೇರೆಯವರ ಕವಿತೆ ಕದ್ದೆಯಲ್ಲಾ..
ನೀ ಮಾಡಿದ್ದು ನಿನಗೇ ಸರಿಯಲ್ಲಾ...
ಅಯ್ಯೋ ಅದೇಲ್ಲಾ ಹಳೆ ವಿಷ್ಯಾ ಬಿಟ್ಟಾಕಿ.....)
ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com0tag:blogger.com,1999:blog-344485809986241156.post-79513107730738878462011-12-17T09:33:00.000-08:002011-12-17T09:36:06.873-08:00""ನನ್ನ ಕವನ""
ಹಾಳಾದ್ ದಿಲ್ ನಿನ್ನನ್ನೇ ಕೇಳ್ತು..
ನಾನೇನ್ಮಾಡ್ಲಿ ನೀ ಹೇಳು ಚೈತು..
ನೀನಂತೂ ಇಲ್ಲಾ ನನ್ನಲ್ಲಿ ಇಂದು..
ನಾನಿನ್ನ ಹುಡುಕಲಿ ಎಲ್ಲೇಲ್ಲಿ ಎಂದು.? (1)
ನೀ ನನ್ನ ಪ್ರಾಣ ಅಂತ ನೀನೇ ಹೆಳಿದೆ ಅಂದು..
ಆದರೆ ಯಾಕೆ ಕೋಪ ಈ ಪ್ರಾಣದ ಮೇಲೆ ಇಂದು.?
ಆ ದಿನ ನನ್ನದೆಯಲ್ಲಿ ನೀನೇ ಪ್ರೀತಿಯ ಬಳ್ಳಿ ಹಬ್ಬಿಸಿದೆ..
ಆದರೀದಿನ ನೀನೇ ಯಾಕೆ ಚಿಗುರುವ ಮುನ್ನವೇ ಕತ್ತರಿಸಿದೆ.? (2)
ನಗುವ ನಯನ ಅಂತ ಯುಗಳಗೀತೆ ಹಾಡಿ ನನ್ನ ಅಟ್ಟಕ್ಕೇರಿಸಿದೆ..
ಪ್ರೀತಿ ಮಧುರ ತ್ಯಾಗ ಅಮರ ಅಂತ ನೀನನ್ನ ಹಳ್ಳಕ್ಕೆ ತಳ್ಳಿದೆ..
ಆದರೂ ನಾನು ನನಗಿಂತ ಹೆಚ್ಚು ನಿನ್ನ ಪ್ರೀತಿಸಿದೆ..
ಕಾರಣವಿಲ್ಲದೇ ಯಾಕೆ ನೀನನ್ನ ನಿನ್ನಿಂದ ದೂರವಾಗಿಸಿದೆ..? (3)
ಕೋಗಿಲೆಯಂತ ನಿನ್ನ ಧ್ವನಿ ಕೇಳಿ ನನ್ನ ನಾ ಮರೆತಿದ್ದೆ..
ಕೋಗಿಲೆಯೇ ಗಿಡುಗನಾಗಿ ನನ್ನೆದೆಯ ನೀ ಕುಟುಕಿದ್ದೆ..
ನಾ ಮಾಡಿದ ತಪ್ಪಾದರೂ ಏನಂತ ನಾನು ಚಿಂತಿಸುತ್ತಿದ್ದೆ..
ನಂಗೇನು ಗೊತ್ತಿತ್ತು ನೀನನ್ನ ಬಿಟ್ಟು ಪರಸತಿಯಾಗಲು ಹವಣಿಸುತ್ತಿದ್ದೆ..(4)
ಇದೇನಾ ಪ್ರೀತಿ ಇದೇನಾ ಪ್ರೇಮ.?
ಪ್ರೀತಿ ಹೆಸರಲಿ ಗೆದ್ದಾಗಿತ್ತು ಕಾಮ..
ಕೊನೆಗೂ ನನ್ನ ಏಕಾಂಗಿಯಾಗಿ ಬಿಟ್ಟು ಹೋದೆ ನೀ ಒಂದುದಿನ..
ಈಗಲೂ ಆಸೆ-ಮೋಸದ ಬಲೆಯಲ್ಲಿ ಸಿಲುಕಿಕೊಂಡಿದೆ ನನ್ನೀ ಮನ.. (5)
ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com5tag:blogger.com,1999:blog-344485809986241156.post-40377305539183076982011-12-14T10:51:00.001-08:002011-12-14T10:51:27.923-08:00""ಜಂಗಮಗಂಟೆಯಲ್ಲಿ ಭೂತ ಭಾಗ ೩""
ನಮಸ್ಕಾರ ಸ್ನೆಹಿತರೇ....
ಇದು "ಜಂಗಮಗಂಟೆಯಲ್ಲಿ ಭೂತ"ದ ಮುಂದುವರೆದ ಭಾಗ..
ಇದು ಮೊದಲೆರಡು ಸಂಚಿಕೆಗಿಂತ ಭಿನ್ನ ಹಾಗು ಭಯಾನಕವಾಗಿಸಲು ಪ್ರಯತ್ನಿಸಿದ್ದೇನೆ..
ಇಲ್ಲಿಂದ,,:>>
ಆ ಅನಾಮಿಕ ಧ್ವನಿ ಅಷ್ಟೊಂದು ಹೆದರಿಸಿದರೂ, ಏನೋ ಒಂದು ಭಂಡ ಧೈರ್ಯದಿಂದ ನಿದ್ದೆಗೆ ಶರಣಾದೆ..
ಮುಂದೆ,,,
ಸುಖನಿದ್ರೇಲಿ ಮುಗುಳ್ನಗುತ್ತಿದ್ದಂತೆ ಕಾಣುವಂತೆ ಮಲಗಿದ್ದ ರಮೇಶನ ಮೊಬೈಲ್ ಇದ್ದಕ್ಕಿದ್ದಂತೆ ಅರಚಾಡಲು ಶುರುಮಾಡಿತು. ಎಷ್ಟೋ ವರ್ಷ ತಪಸ್ಸಿನಿಂದ ಏಳೋರಂತೆ ಎದ್ದು ಮೆಲ್ಲಗೆ ಗಡಿಯಾರ ನೋಡಿದ. ಸಮಯ 5 ಗಂಟೆ ಆಗಿತ್ತು. ಬೆಳಬೆಳಿಗ್ಗೆ ಯಾರಪ್ಪ ಅಂತ ಪೋನ್ ರಿಸೀವ್ ಮಾಡಿದ. ಒಂದು ಇಂಪಾದ ಗೀತೆ ಈ ಹಾಡನ್ನ ನಿಮ್ಮ ಕಾಲರ್ ಟ್ಯೂನ ಮಾಡಿಕೊಳ್ಳಲು ಒಂದು ಒತ್ತಿ ಅಂತ ಮದುರ ಕಂಟದ ದ್ವನಿ ಕೇಳಿತು. ಕಾಲ್ ಕಟ್ ಮಾಡಿದ. ಮಲಗೋಣ ಅಂತ ತಯಾರಾದ ಯಾಕೋ ನನ್ನ ನೆನಪಾಗಿ ರೂಮ್ ಗೆ ಬಂದ
ನಾನಿರದಿದ್ದನ್ನು ಕಂಡು ಒಮ್ಮೆ ದಂಗಾದ. ಮನೆಯೆಲ್ಲಾ ಹುಡುಕಿ ನಂತರ ಮನೆ ಟಾರಸಿ ಮೇಲೆ ಎಚ್ಚರ ತಪ್ಪಿ ಬಿದ್ದಿದ್ದ ನನ್ನ ಎಬ್ಬಸಿದ..
ನಾನು ಒಮ್ಮೆಲೆ ಗಾಬರಿಯಿಂದ ಎದ್ದು 'ಬೇಡ ನನ್ನ ಏನೂ ಮಾಡಬೇಡ ನಿನಗೆ ಏನ್ ಬೇಕೋ ಕೊಡ್ತೀನಿ ನನ್ನ ಬಿಟ್ಟು ಬಿಡು' ಅಂತ ಹೇಳೋಕೆ ಶುರುಮಾಡಿದೆ. ನನ್ನ ನೋಡಿ ಅವನು ಗಾಬರಿಯಾಗಿ, 'ಏನಾಯ್ತೋ ನಾನ್ ಕಣೋ ರಮೆಶಾ' ಅಂದ.
ಕೊಂಚ ಚೇತರಿಸಿಕೊಂಡು, ಅದು.. ಅದು.. ಅಂತ ತೊದಲೋಕೆ ಶುರು ಮಾಡಿದೆ. 'ಏನಾಯ್ತು ಹೇಳೊ..' ಅಂದ ರಮೆಶ..
ಆಗ ನಾನು.. "ರಾತ್ರಿ ಮಲಗಿದ್ದೆ ನಿದ್ದೆನೂ ಬಂದಿತ್ತು, ಸಡನ್ನಾಗಿ ಏನೋ ಸೌಂಡ್ ಆಯ್ತು ನಾನು ಇಲಿಗಳಿರ್ಬಹುದು ಅಂತ ಸುಮ್ನಾದೆ. ಸ್ವಲ್ಪೊತ್ತಿನ ನಂತ್ರ, ಮೈಮೇಲೆ ಏನೊ ಹರಿದಾಡಿದ ಹಾಗೆ ಆಯ್ತು,
ಮೊದ್ಲೇ ಹೆದರಿದ್ದ ನಂಗೆ ನಿದ್ದೆ ಎಲ್ಲೋ ಮಾಯವಾಗಿ ಎಚ್ಚರವಾಯ್ತು, ಆಗ mostly 12-12:30 ಆಗಿತ್ತು ಅನ್ಸುತ್ತೆ..ನಾನು ಬೆಡ್ ಲೈಟ್ ಆನ್ ಮಾಡಿ ನೋಡಿದಾಗ ಉಸಿರೇ ನಿಂತಂತಾಗಿತ್ತು. ಯಾಕಂದ್ರೆ ನಾನು ಮಧ್ಯಾಹ್ನ ಮೋರಿಯಲ್ಲಿ ಬಿಸಾಕಿದ ಮೊಬೈಲ್ ನನ್ನ body ಮೇಲೆ ಬ್ರೇಕ್ ಡ್ಯಾನ್ಸ್ ಮಾಡ್ತಿತ್ತು..!!:(
ಅಷ್ಟರಲ್ಲಿ ರಮೇಶ ಜೋರಾಗಿ ನಗುತ್ತಾ "ಸಕತ್ತಾಗಿ ಕಾಮಿಡಿ ಮಾಡ್ತ್ಯಾ" ಅಂದ..
ನಾನು ಕೋಪದಿಂದ,, "ನಾನಿಲ್ಲಿ ಹೆದ್ರ್ಕೊಂಡು ಸಾಯ್ತಿದಿನಿ ನಿಂಗೆ ಕಾಮಿಡಿ ಥರ ಕಾಣುತ್ತಾ" ಅಂತ ಬೈದೆ. ಅದಕ್ಕೆ ರಮೇಶ್ "ಒಕೆ ಒಕೆ ಮುಂದೇನಾಯ್ತು..?"
ನಾನು ಭಯದಿಂದ ಏನ್ಮಾಡ್ಬೇಕು ಅಂತ ತಿಳಿದೇ, ಅಲ್ಲಿಂದ ಓಡೋಕೆ ಶುರು ಮಾಡ್ದೆ.. ಇಡೀ ಮನೆ ಸುತ್ತು ಹಾಕಿದಿನಿ ಗೊತ್ತಾ..? ನೀನು ನಂಬ್ತಿಯೊ ಇಲ್ವೊ ಗೊತ್ತಿಲ್ಲ್ಲಾ ಒಳ್ಳೆ ಅಥ್ಲೇಟಿಕ್ ಚಾಂಪಿಯನ್ ಥರ ನನ್ನ ಹಿಂದೆ ಓಡಿ ಬರ್ತಿತ್ತು. ಆಮೇಲೆ ಎಲ್ಲೂ ಜಾಗ ಸಿಗ್ದೇ ಟೆರೆಸ್ ಮೇಲೆ ಹೋಗೋಣಾಂತ ಓಡಿಬಂದೆ ಬರುವಾಗ ಮೆಟ್ಲಿಗೆ ಕಾಲು ತಾಗಿ ಎಡವಿ ಬಿದ್ದೆ, ಅಷ್ಟೆ ಅದು ನನ್ನ ಎದೆ ಮೇಲೆ ಹಾರಿಬಂದು ಕುಳಿತುಕೊಂಡಿತು.
one more thing ಹೇಳೋಕೆ ಮರ್ತಿದ್ದೆ,ಆ ಮೊಬೈಲ್ ಗೆ 2 ಕಾಲು 4ಕೈ ಇತ್ತು. ಕೀಪ್ಯಾಡ್ ಪೂರ್ತಿ ಕೆಂಪಾಗಿತ್ತು. ಕ್ಯಾಮೆರಾ ಲೆನ್ಸಿಂದ ಏನೋ ಒಂಥರಾ ರೆಡ್ ಕಲರ್ ಲಿಕ್ವಿಡ್ ಸುರಿತಾ ಇತ್ತು. ಸ್ಪೀಕರಿಂದ ವಿಕಾರವಾಗಿ ನಗೋ ಸೌಂಡ್ ಬರ್ತಿತ್ತು..
ಇದೆಲ್ಲಾ ಹೊರರ್ ಫಿಲ್ಮ್ ಅಲ್ಲಿ ನೋಡಿ ನಗ್ತಿದ್ದ ನಂಗೆ ಎದುರಲ್ಲಿ ರಿಯಲ್ಲಾಗಿ ನೋಡ್ತಿದ್ದ ನನ್ನ heart ಕೈಗೆ ಬಂದಂತಾಯ್ತು..
ಆಗ ಅದು ಮಾತಾಡೋಕೆ ಶುರುಮಾಡ್ತು. ""ಹಾಯ್ ಫ್ರೆಂಡ್ ನಾನ್ ಹೇಳಿದ್ದು ಮರೆತೋಯ್ತಾ.?ಇವತ್ತು ನಿನ್ನ ಕೊನೇ ದಿನ ಅಂತಾ ಹೇಳಿರ್ಲಿಲ್ವಾ.? oh sory ma dear freind.. ನಾವಿಬ್ರೂ ಮೀಟ್ ಮಾಡಿ ತುಂಬಾ ಟೈಮ್ ಆಯ್ತಲ್ವಾ ಅದ್ಕೆ ಸರ್ ಇಂದ ಫ್ರೆಂಡ್ ಗೆ ಪ್ರಮೋಶನ್ ತಗೊಂಡಿದಿನಿ.. ಅದ್ಬಿಟ್ಟಾಕು ಇನ್ನರ್ಧ ಗಂಟೆ ಮಾತ್ರ ಬ್ಯಾಲೆನ್ಸ್ ಇರೋದು, ಯಾವ್ಯಾವ್ god ಹತ್ರ pray ಮಾಡ್ಬೇಕು ಅಂತಿದ್ಯೋ ಎಲ್ಲಾ ಪಟಾಪಟ್ ಮುಗಿಸ್ಕೊಂಡ್ಬಿಡು.. finaly today is urs last day so,, 1st ಕಾಲಿನ ಬೆರಳಿಂದ start ಮಾಡ್ತಿನಿ"" ಅಂತ ಹೇಳಿದಾಕ್ಷಣ ನನ್ನ ಕಾಲ್ಬೆರಳು ಶಾರ್ಪ್ ಚಾಕುವಿನಿಂದ ಕಟ್ ಮಾಡಿದ ಕ್ಯಾರೆಟ್ ಥರ ತುಂಡಾಗಿ ಬಿತ್ತು, ಆಗ ನಾನು ಜೋರಾಗಿ ಕಿರುಚಿದೆ.ಆಗ ನಂಗೆ ಭಯದಲ್ಲೂ ಕ್ಯೂರಾಸಿಟಿ ಮೂಡಿತ್ತು, ಯಾಕಂದ್ರೆ, ಅಷ್ಟು ಜೋರಾಗಿ ಕಿರುಚ್ತಾ ಇದ್ರೂ ನನ್ನ ವಾಯ್ಸ್ ನಂಗೇ ಕೇಳಿಸುತ್ತಿರಲಿಲ್ಲಾ, ಆ ಧ್ವನಿ ನನ್ನ ಒಂದೊಂದೇ ಪಾರ್ಟ್ ಹೆಸ್ರು ಹೇಳಿದಾಕ್ಷಣ ಆ ಪಾರ್ಟ್ ತುಂಡಾಗಿ ಬೀಳುತ್ತಿತ್ತು,,
(ಕಾಲು, ಕೈ, ಹೊಟ್ಟೆಯೊಳಗಿನ ಕರಳು, ಕಣ್ಣು, ಕಿವಿ, ಕೊನೆಗೆ ನನ್ನ ತಲೆಯೊಳಗಿನ ಮೆದುಳು ಕೂಡ,) ಆದರೂ ನನ್ನಲ್ಲಿ ತ್ರಾಣ ಹಾಗೆ ಇತ್ತು. ನಾನಾಗ ಮತ್ತೊಂದ್ಸಲ ಜೋರಾಗಿ ಕೂಗಿದೆ, ಆಗ ಏನೂ ಇರಲಿಲ್ಲ ಅಷ್ಟರಲ್ಲಿ ನಂಗೆ ತಲೆ ಸುತ್ತಿದಂತಾಗಿ ಇಲ್ಲೇ ಬಿದ್ದೆ..""
ಆಗ ರಮೇಶ,, "ಹೊಗಲೋ ಪುಕಲಾ..! ಎಲ್ಲೋ ಕನಸು ಕಂಡು ಹೆದರಿದ್ದೀಯ ಮೊಬೈಲ್ ಗೆ ಕೈ ಕಾಲಂತೆ ಬಾಯಂತೆ ಯಾರತ್ರ ಹೇಳ್ತೀಯ ಕಥೇನಾ.? ನಡಿ ನಡಿ ಮುಖ ತೊಳ್ಕೊ ತಿಂಡಿ ತಿನ್ನೋಕೆ ಹೋಟೆಲ್ ಗೆ ಹೋಗೋಣ" ಅಂತ ಹೇಳ್ತಾ ಇದ್ದಾಗ ರಮೇಶನ ಮೊಬೈಲ್ ಮತ್ತೆ ಬಡ್ಕೊಳೋಕೆ ಶುರುವಾಯ್ತು..
ಆಗ ರಮೇಶ "ಈ ಕಂಪನಿಗಳಿಗೆ ಬೇರೆ ಕೆಲ್ಸಾನೇ ಇಲ್ಲ ಅನ್ಸುತ್ತೆ" ಅಂತ ಗೊಣಗಿ ಕಾಲ್ ರಿಸೀವ್ ಮಾಡ್ದ ಆಗ ಮತ್ತದೇ ದ್ವನಿ.. ತಂತಾನೇ ಸ್ಪೀಕರ್ ಆನ್ ಆಯಿತು. ""HAI FRND ಏನ್ ಕನಸು ಅಂದುಕೊಂಡ್ಯಾ no dis is 100% true ಅವನು ಹೇಳಿದ್ದು ಎಲ್ಲಾ ನಿಜ ನಾನು ಸಾಯಿಸೋಕೆ ಅಂತಾನೇ ಬಂದಿದ್ದೆ ಆದರೆ,""
ಅಂತ ಹೇಳ್ತಿದ್ದಾಗ, ನಾನು ಮೊಬೈಲ್ ಕಸಿದುಕೊಂಡು, "ಏನ್ ಬೇಕಾದ್ರೂ ಮಾಡ್ಕೊ" ಅಂತ ಹೇಳಿ ಮೊಬೈಲ್ ಬಿಸಾಕಿದೆ..
ಆದರೆ ಇನ್ನೊಂದು ಆಶ್ಚರ್ಯ ಏನಪ್ಪಾಂದ್ರೆ ಆ ಧ್ವನಿ ಈಸಲ ಬರೀ ಕಂಗ್ಲೀಷ್ ಭಾಷೆ ಮಾತ್ರ ಬಳಸಿತ್ತು..!! ಬೇರೆ ಇನ್ಯಾವ ಭಾಷೆನೂ ಮಾತಾಡಲಿಲ್ಲ.
ಆಗ ರಮೇಶ,, "ಇದು ದೆವ್ವದ ಕಾಟ ಇರಬೇಕು ನಂಗೆ ಗೊತ್ತಿರೋ ಮಲಯಾಳಿ ಮಂತ್ರವಾದಿ ಹತ್ರ ಹೋಗೋಣ" ಅಂದ. ನಂಗೆ ಇದರಲೆಲ್ಲ ನಂಬಿಕೆ ಇಲ್ಲದಿದ್ರೂ, ಮನಸ್ಸಿಗೆ ತುಂಬಾ ಹೆದರಿಕೆ ಆಗಿದ್ದರಿಂದ ಒಪ್ಕೊಂಡೆ..
ರಮೇಶ ಬೈಕ್ ಓಡ್ಸೋಕು ಭಯ ಅಂದ. ಸೋ ನಾನೇ ಬೈಕ್ ಓಡಿಸ್ಕೊಂಡು ಮಂತ್ರವಾದಿ ಮನೆಗೆ ಹೊದ್ವಿ
ನಮ್ಮನ್ನ ನೋಡಿ, ಮಂತ್ರವಾದಿ ಮಲಯಾಳಂನಲ್ಲಿ ಏನೋ ಹೇಳಿದ, ನಂಗೆ ಪೂರ್ತಿ ಅರ್ಥ ಆಗ್ಲಿಲ್ಲ, ಅದು ಅವನಿಗೆ ಗೊತ್ತಾಗಿ which language.? ಅಂತ ಕೇಳ್ದ. 'ಕನ್ನಡ' ಅಂದ್ವಿ..
'ಮೊದಲು ಸ್ನಾನ ಮಾಡಿ ಬನ್ನಿ' ಅಂತ ಬಾವಿ ತೋರಿಸಿದ, ನಾವಿಬ್ಬರೂ ಆ ಬಾವಿಯ ಬಳಿ ಇದ್ದ ಬಿಂದಿಗೆಯಿಂದ ನೀರೇತ್ತಿಕೊಂಡು ಶಾಸ್ತ್ರಕ್ಕೆ ಸ್ನಾನ ಮಾಡಿಕೊಂಡು ಬಂದು ಅವನ ಎದುರಲ್ಲಿ ಕೂತ್ಕೋಂಡ್ವಿ..
ಆ ಮಂತ್ರವಾದಿ ಬಾಯಲ್ಲ್ಲಿ ಏನೇನೋ ಮಂತ್ರ ಬಣಗುಡಿಸಿ, ""ಇದೆ ಇಲ್ಲೊಂದು ಸಮಸ್ಯೆ ಇದೆ"" ಅಂತಾ ಆಪ್ತಮಿತ್ರ ಅವಿನಾಶ್ ಸ್ಟೈಲಲ್ಲಿ ಹೇಳಿದ,, ನನಗೆ ಅಂತಾ ಸೀರಿಯಸ್ ಮೂಮೆಂಟಲ್ಲೂ ನಗು ತಡೆಯಲಾರದೇ, "ಸಮಸ್ಯೆ ಇಲ್ಲಲ್ಲ್ಲಾ ಸ್ವಾಮಿ ನನ್ನ ಮೊಬೈಲಲ್ಲಿರೋದು" ಅಂದೆ.
ಅದಕ್ಕವನು 'ಸರಿ ಆ ಜಂಗಮವಾಣಿಯನ್ನು ಕೊಡಿ" ಅಂದ. ಆಗ ನನ್ನ ಮುಖ ಸಪ್ಪೆಯಾಯಿತು, ಯಾಕಂದ್ರೆ ನಾವು ಕೋಪದಲ್ಲಿ ಬೀಸಾಡಿದ್ದ ಮೊಬೈಲ್ ಅನ್ನು ತರಲು ಮರೆತಿದ್ದೆ, ಆ ಮಂತ್ರವಾದಿ ನನ್ನ ಮುಖ ನೋಡಿ ಮೊಬೈಲ್ ಕೊಡುವಂತೆ ಮತ್ತೊಮ್ಮೆ ಸನ್ನೆ ಮಾಡಿದ.ಆಗ ರಮೇಶ "ಕ್ಷಮಿಸಿ.. ಗಾಬರಿಯಲ್ಲಿ ಪೋನ್ ತರೊದನ್ನ ಮರ್ತುಬಿಟ್ಟಿದ್ದಿವಿ ನಾನು ಹೋಗಿ ತರ್ತಿನಿ" ಅಂತ ಹೊರಟಾಗ,, ""ಆ ತೊಂದ್ರೆ ನಿಮಗೆ ಬೇಡಾ ಅಂತಾ ನಾನೇ ಇಲ್ಲಿಗೆ ಬಂದೆ"" ಅಂತಾ ಹಳೇ ಫಿಲ್ಮ್ ವಿಲನ್ ಥರ ನೆಡ್ಕೊಂಡು ಬರ್ತಾ ಇರೊ ನನ್ನ ಮೊಬೈಲನ್ನು ನೋಡಿ, ನಮಗಿಂತ ಜಾಸ್ತಿ ಆ ಮಂತ್ರವಾದಿಗೆ ಹೆದರಿಕೆಯಾಗಿ 'ನಖಶಿಖಾಂತ' ನಡುಗುತಿದ್ದ್ದ.............
ಕ್ಷಮಿಸಿ ಸ್ನೇಹಿತರೇ.. to be continued.....:)
ಪ್ರದೀಪ್ ಹೆಗಡೆhttp://www.blogger.com/profile/14418246823046803624noreply@blogger.com2