"ಹೀಗೇಕೆ ಈ ಜೀವನ"
ಹೀಗೇಕೆ ಈ ನನ್ನ ಜೀವನ..
ಪೂರ್ತಿ ಬರೆಯಲಾಗದ ಅಪೂರ್ಣ ಕವನ..
ಕಣ್ಣೊಳಗೆ ನನಸಾಗದ
ಕನಸುಗಳು ತುಂಬಿವೆ.
ಮನದೊಳಗೆ ಈಡೇರದ
ಆಸೆಗಳೂ ಹಳಸಿವೆ..
ನಾನಂದುಕೊಂಡಂತೆ
ಏನೂ ನೆಡೆಯಲಿಲ್ಲ.
ಆತನ ಲಿಖಿತದಂತೆಯೂ
ಯಾಕೋ ಘಟಿಸಲಿಲ್ಲ..
ಕೈ ಹಿಡಿವ ಮನದನ್ನೆ
ಪರನೊಡನೆ ಹೋದಳು.
ಲೆಖ್ಖಿಸದೇ ಈ ಪ್ರೇಮಿಯ
ಮನದಾಳದ ಅಳಲು..
ಈ ಪಾಪಿಯ ಹೆತ್ತವರು
ದರಿದ್ರವೆಂದು ಜರಿದರೆನ್ನನು.
ಒಡಹುಟ್ಟಿದವರು
ಶತ್ರುವಾಗಿಸಿದರೆನ್ನನು..
ಹೀಗೇಕೆ ಈ ನನ್ನ ಜೀವನ..
ನಾ ತಿಳಿಯದಾದೆ ಅದಕೆ ಕಾರಣ..
"ಹೀಗೇಕೆ ಈ ಜೀವನ"
ಪ್ರತ್ಯುತ್ತರಅಳಿಸಿಹೀಗೇಕೆ ಈ ನನ್ನ ಜೀವನ..
ಪೂರ್ತಿ ಬರೆಯಲಾಗದ ಅಪೂರ್ಣ ಕವನ..
ಕಣ್ಣೊಳಗೆ ನನಸಾಗದ ಕನಸುಗಳು ತುಂಬಿವೆ.
ಮನದೊಳಗೆ ಈಡೇರದ ಆಸೆಗಳೂ ಹಳಸಿವೆ..
ನಾನಂದುಕೊಂಡಂತೆ ಏನೂ ನೆಡೆಯಲಿಲ್ಲ.
ಆತನ ಲಿಖಿತದಂತೆಯೂ ಯಾಕೋ ಘಟಿಸಲಿಲ್ಲ..
ಕೈ ಹಿಡಿವ ಮನದನ್ನೆ ಪರನೊಡನೆ ಹೋದಳು.
ಲೆಖ್ಖಿಸದೇ ಈ ಪ್ರೇಮಿಯ ಮನದಾಳದ ಅಳಲು..
ಈ ಪಾಪಿಯ ಹೆತ್ತವರು ದರಿದ್ರವೆಂದು ಜರಿದರೆನ್ನನು.
ಒಡಹುಟ್ಟಿದವರು ಶತ್ರುವಾಗಿಸಿದರೆನ್ನನು..
ಹೀಗೇಕೆ ಈ ನನ್ನ ಜೀವನ..
ನಾ ತಿಳಿಯದಾದೆ ಅದಕೆ ಕಾರಣ..
ಈ ಪಾಪಿಯ ಹೆತ್ತವರು ದರಿದ್ರವೆಂದು ಜರಿದರೆನ್ನನು ಎನ್ನಡಿರಿ ಕವಿಯೇ ಬಂದೇ ಬರುವುದು ಒಳ್ಳೆಯತನ ಗುರುತಿಸುವ ಕಾಲ. ಮನೆತನದೊಳಗೂ ಅಕ್ಕರೆಯ ಮಳೆ.
ಪ್ರತ್ಯುತ್ತರಅಳಿಸಿhttp://badari-poems.blogspot.in/